ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯ ಭಾಗವಾಗಿ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಂದಿನ ವಾರ ರಾಜ್ಯಕ್ಕೆ ಆಗಮಿಸುವ ...
ಹೊಸದಿಲ್ಲಿ: ದ್ಲಿಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶ್ವಂತ್‌ ವರ್ಮ ನಿವಾಸದಲ್ಲಿ ಕಂತೆ ಕಂತೆ ನೋಟು­ಗಳು ಪತ್ತೆಯಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್‌ ಖನ್ನಾ ಸೇರಿ ಸುಪ್ರೀಂ ಕೋರ್ಟ್‌ನ 30 ನ್ಯಾಯ­ಮೂರ್ತಿ­ಗಳು ...
ಹೈದರಾಬಾದ್‌: ಹೈದರಾಬಾದ್‌ ವಿಶ್ವವಿ­ದ್ಯಾನಿಲ­ಯಕ್ಕೆ ಹೊಂದಿಕೊಂಡಿರುವ 400 ಎಕ್ರೆ ಅರಣ್ಯದಲ್ಲಿ ಮರಗಳ ಹನನ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ­ಹೋರಾ­­ಟ ತೀವ್ರಗೊಳಿಸಿದ್ದು, ಗುರುವಾ­ರ­­ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿವೆ. ಏತನ್ಮಧ್ಯೆ, ಪ್ರ ...
ಜನತೆಯಲ್ಲಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನು ವೃದ್ಧಿಸುವ ಒಂದು ಸ್ವಾಗ ತಾರ್ಹ ಹೆಜ್ಜೆಯಾಗಿ ಸರ್ವೋಚ್ಚ ನ್ಯಾಯಮೂರ್ತಿಗಳ ಸಹಿತ ದೇಶದ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರೆಲ್ಲರೂ ತಮ್ಮ ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ನಿರ್ಧ ...
ಹಳಿಯಾಳ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ರಾಮನಗುಳಿ ಬಳಿ ಕಾರೊಂದರಲ್ಲಿ ದಾಖಲೆ ರಹಿತ 1.14 ಕೋಟಿ ರೂ. ನಗದು ಸಿಕ್ಕಿದ ಪ್ರಕರಣದ ಮೂವರು ಆರೋಪಿಗಳನ್ನು ...
ಝಾನ್ಸಿ (ಉತ್ತರ ಪ್ರದೇಶ): ಇಲ್ಲಿ ಶುಕ್ರವಾರದಿಂದ 15ನೇ ಪುರುಷರ ಹಾಕಿ ಚಾಂಪಿಯನ್‌ಶಿಪ್‌ ಆರಂಭವಾಗಲಿದ್ದು, ಎ. 15ಕ್ಕೆ ಮುಕ್ತಾಯವಾಗಲಿದೆ. ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ವಲಯವಾರು ಮಾದರಿಯನ್ನು ಅನುಸರಿಸ ಲಾಗುತ್ತದೆ. ಹಾಕಿ ಇಂಡಿಯಾ ಈಗಾಗಲೇ ...
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗ್ಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಂದ ...
ಬೆಳ್ತಂಗಡಿ: ವೇಣೂರು ಗ್ರಾಮದ ಕುಂಭಶ್ರೀ ಶಾಲೆಯ ಬಳಿ ಗುರುವಾಯನಕೆರೆ- ವೇಣೂರು- ಮೂಡುಬಿದಿರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಓವರ್‌ಟೇಕ್‌ ಭರದಲ್ಲಿ ...
ಮಣಿಪಾಲ: ಹೊಸ ಸಂಶೋಧನೆ, ಶಿಕ್ಷಣ, ಆರೋಗ್ಯ ವಲಯದ ಆವಿಷ್ಕಾರ ಮತ್ತು ಪರಿವರ್ತನಾತ್ಮಕ ಪರಿಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮಾಹೆ ವಿ.ವಿ.ಯು ಡ್ಯೂರ್‌ ಟೆಕ್ನಾಲಜೀಸ್‌ ಪ್ರೈ.ಲಿ. ಜತೆ ಕಾರ್ಯತಂತ್ರದ ಪಾಲುದಾರಿಕೆ ಒಡಂಬಡಿಕೆಗೆ ...
ಮಂಗಳೂರು: ನ್ಯಾಯಾಧೀಶರು ಯುವ ವಕೀಲೆಯೊಬ್ಬರನ್ನು ಬೈದರೆಂದು ಆರೋಪಿಸಿ, ಗುರುವಾರ ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಕಿರಿಯರು ವಕೀಲರು ಬಾಯಿಗೆ ಕಪ್ಪು ...
ಬೆಂಗಳೂರು: ನಗರದ ಹೊರವಲಯದಲ್ಲಿರುವ ಜಿಗಣಿಯ ಪಿಲ್ಲಾ ರೆಡ್ಡಿ ಲೇಔಟ್‌ನಲ್ಲಿ ಗುರುವಾರ ಬೆಳಗ್ಗೆ ಚಿರತೆಯೊಂದು ಮನೆಗೆ ನುಗ್ಗಿ ಆತಂಕದ ವಾತಾವರಣ ...
ಬೀದರ್: ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ ಗುಡುಗು, ಗಾಳಿ ಸಹಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಬಿಸಿಲು- ಸೆಕೆಯಿಂದ ...